"ಸೃಷ್ಟಿ ಸಮಾಜ ಸೇವಾ ಸಂಸ್ಥೆ"ವು ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮಾಜದವರ ಬದುಕನ್ನು ರೂಪಿಸುವಲ್ಲಿ ಪಣ್ಣ ತೊಟ್ಟು ನಿಂತಿದೆ. ಎಲ್ಲ ಸಮಾಜದ ಭಾಂಧವರು ಸಂಘದ ಸದಸ್ಯರಾಗಿದ್ದು. "ಸೃಷ್ಟಿ" ಒಗ್ಗಟ್ಟಿನ ಸಂಕೇತವಾಗಿ ಬೆಳೆದಿದೆ. ಈ ಬಾರಿ ಗಣೇಶ್ ಹಬ್ಬದ ಸಂಭ್ರಮದ ಅಂಗವಾಗಿ "ಸೃಷ್ಟಿ ಸಮಾಜ ಸೇವಾ ಸಂಸ್ಥೆ"ಯಿಂದ ಸಮಾಜದಿಂದ ದೂರ ಉಳಿದ ಮಕ್ಕಳಿಗೆ ವಿದ್ಯಾಭ್ಯಾಸದ ಪುಸ್ತಕ ಸಾಮಗ್ರಿಗಳು ಹಾಗು ಮಕ್ಕಳ ಶಾಲಾ ವಾರ್ಷಿಕ ಫೀ ಮತ್ತು ದಿನ ನಿತ್ಯದ ಅವಶ್ಯಕ ಸಾಮಗ್ರಿಗಳು ನೀಡಲು ಸಂಸ್ಥೆಯು ಹಮ್ಮಿಕೊಂಡಿದೆ.
ಸಂಸ್ಥೆಯು ಸಮಾಜದಿಂದ ದೂರ ಉಳಿದ ಮಕ್ಕಳನ್ನು ಗುರಿತಿಸಿರುತ್ತದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ
ಅವಶ್ಯವಾಗಿರುವ ವಸ್ತುಗಳ ಪಟ್ಟಿ ಕೆಳಗೆ ಸೂಚಿಸಲಾಗಿದೆ.
* Ceiling Fans
* Cold Storage or Fridge
* washing Machine
* Emergency Lamps
* Double Burner Gas
* School Fee (IMP)
* Daley Use Materials
* Inner Game Sports Materials
ಸಮಾಜದಿಂದ ದೂರ ಉಳಿದ ಮಕ್ಕಳಿಗೆ, ಸಂಸ್ಥೆಯ ಮುಖಾಂತರ ತಮ್ಮಿಂದ ಆಗುವ ಧನ ಸಹಾಯ ಮಾಡಲು ಇಚ್ಚೆಸಿರುವ ದಾನಿಗಳು ಸೃಷ್ಟಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷರಾದ ಮಧುಕುಮಾರ ಸದಸ್ಯರಾದ ಪರಶುರಾಮ, ಮಂಜುನಾಥ ರವರುಗಳಿಗೆ ಸಂಪರ್ಕಿಸಿ.
ಮಧುಕುಮಾರ್. ಎಮ್. :9845336303
ಪರಶುರಾಮ. ಎಮ್. ಎಸ್. :9449944912
ಮಂಜುನಾಥ. :9886265242
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ